Board/University: State (Karnataka)
Medium: Kannada
Class: CPD
User Type: Teacher
ತಂತ್ರಜ್ಞಾನ ಬಳಕೆಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು, ಪರಿಣಾಮಕಾರಿ ಸಮ್ಮಿಳಿತಕ್ಕಾಗಿ ಪರಿಗಣಿಸಬಹುದಾದ ಮಾನದಂಡಗಳು ಮತ್ತು ತಂತ್ರಜ್ಞಾನ ಸಮ್ಮಿಳಿತದ ವಿವಿಧ ಸಾಧ್ಯತೆಗಳನ್ನು ಸಹಾ ಅನ್ವೇಷಿಸಲು ಈ ಕೋರ್ಸ್ ಶಿಕ್ಷಕರನ್ನು ಸಮರ್ಥಗೊಳಿಸುತ್ತದೆ.